ಎಂಎಸ್ ಧೋನಿ 2008 ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅಂದರೆ ಧೋನಿ ಐಪಿಎಲ್ ಆಡಲು ಆರಂಭಿಸಿ 18 ವರ್ಷಗಳಾಗಿವೆ. ಅದಕ್ಕಾಗಿಯೇ ಬಿಸಿಸಿಐ ಧೋನಿಗೆ ಜೈಪುರದಲ್ಲಿ ಸನ್ಮಾನ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಶ್ರೀ ದೇವಜಿತ್ ಸೈಕಿಯಾ ಅವರು ಧೋನಿಗೆ ವಿಶೇಷ ಪುರಸ್ಕಾರ ನೀಡಿ ಗೌರವ ಸಲ್ಲಿಸಿದರು.