ಬಿಗ್ಬಾಸ್ ಕನ್ನಡ ಸೀಸನ್ 11ರಿಂದ ಜಗದೀಶ್ ಹಾಗೂ ರಂಜಿತ್ ಹೊರಗೆ ಹೋದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಹನುಮಂತು ತನ್ನ ಮಾತು, ಹಾವ-ಭಾವದಿಂದ ಮನೆಗೆ ಹೊಸ ಕಳೆ ತಂದಿದ್ದಾನೆ.