Janardhan Reddy: ಆ ಜಿಲ್ಲಾಮಂತ್ರಿಗೆ ಯೋಗ್ಯತೆ ಇಲ್ವಾ ಅಂತ ಪ್ರಶ್ನಿಸಿದ ರೆಡ್ಡಿ

ರಾಯರೆಡ್ಡಿಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ದಾಖಲೆಗಳನ್ನು ತೋರಿಸಲು ಎದ್ದಾಗ ಜನಾರ್ಧನ ರೆಡ್ಡಿ, ಇದನ್ನೆಲ್ಲ ರಾಯರೆಡ್ಡಿ ಯಾಕೆ ಪ್ರಸ್ತಾಪಿಸುತ್ತಿದ್ದಾರೆ ಅಂತ ಕೇಳುತ್ತಾರೆ.