Chit Fund Fraud: ಒಂದೂವರೆ ಕೋಟಿ ಜನರಿಗೆ ವಂಚಿಸಿದ ದಂಪತಿ ಧಿಮಾಕು ನೋಡಿ
ವರದಿ ಮಾಡಲು ಹೋದ ಟಿವಿ9 ಕನ್ನಡ ವಾಹಿನಿಯ ವರದಿಗಾರನನ್ನು ಕಂಡು ದಂಪತಿ ಕೆಂಡಾಮಂಡಲವಾಗಿದ್ದಾರೆ