ಘಟನೆಯನ್ನು ವಿವರಿಸುತ್ತಿರುವ ಮತ್ತೊಬ್ಬ ಆಟೋ ಚಾಲಕ

ವಯಡಕ್ಟ್​ಗಳನ್ನು ಮೆಟ್ರೋ ಟ್ರ್ಯಾಕ್​ಗಳಿಗೆ ತಡೆಗೋಡೆಗಳ ಹಾಗೆ ಬಳಸಲಾಗುತ್ತದೆ, ಇವುಗಳ ಆಕಾರ ಬೃಹತ್ತಾಗಿರುತ್ತದೆ ಮತ್ತು ತೂಕವೂ ಭಯಂಕರ. ಆಟೋ ಮೇಲೆ ಉರುಳಿ ಬಿದ್ದ ಅದನ್ನು ಸರಿಸಲು ಎರಡು ಗಂಟೆ ಸಮಯ ಬೇಕಾಯಿತು ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಅಗಮಿಸಿ ಎಷ್ಟೋ ಹೊತ್ತಿನ ನಂತರ ಬಿಎಂಅರ್​​ಸಿಎಲ್ ಅಧಿಕಾರಿಗಳು ಬಂದಿದ್ದಾರೆ.