ವಾಟಾಳ್ ನಾಗರಾಜ್

ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಶಾಂತಿಯುತವಾಗಿ ರ‍್ಯಾಲಿ ನಡೆಸಲಿದ್ದೇವೆ, ಯಾರಿಗೂ ತೊಂದರೆ ಕೊಡೋದಿಲ್ಲ, ಪೊಲೀಸರು ಸೆಕ್ಷನ್ 144 ಹಿಂಪಡೆಯಲು ಅಂತ ವಿನಂತಿ ಮಾಡುತ್ತೇವೆ, ವಾಪಸ್ಸು ತೆಗೆದುಕೊಂಡರೆ ಸರಿ, ಹಿಂಪಡೆಯದಿದ್ದರೂ ರ‍್ಯಾಲಿ ಮಾಡೋದು ಮಾತ್ರ ನಿಶ್ಚಿತ ಎಂದು ವಾಟಾಳ್ ನಾಗರಾಜ್ ಹೇಳಿದರು.