ವಿಶ್ವವಿಖ್ಯಾತ ಮೈಸೂರು ದಸರಾ 202. ಮೈಸೂರು ಅರಮನೆಯಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಗಜಪಡೆ. ಅರಮನೆಯಲ್ಲಿ ಆನೆಗಳ ಸ್ನಾನಕ್ಕೆ ವಿಶೇಷ ವ್ಯವಸ್ಥೆ. ಅರಮನೆ ಆವರಣದಲ್ಲಿ ನೀರಿನ ಹೊಂಡ. ನೀರಿನ ಹೊಂಡದಲ್ಲಿ ದಸರಾ ಗಜಪಡೆಗಳ ಜಳಕ. ಭೀಮ ಆನೆಗೆ ಸ್ನಾನ ಮಾಡಿಸಿದ ಪುಟಾಣಿ ಪಾಪು. ಅರಮನೆಯಲ್ಲಿ ಬಿಂದಾಸ್ ಆಗಿರುವ ಆನೆಗಳು.