Siddaramaiah: ವರುಣಾ ಪ್ರಚಾರದಲ್ಲಿ ರಾರಾಜಿಸಿದ ಸಿದ್ದರಾಮಯ್ಯ ಫೋಟೋ ಇರುವ ಹಳದಿ ಬಣ್ಣದ ಧ್ವಜ!

ಕ್ಷೇತ್ರದಲ್ಲಿ ಮೊನ್ನೆಯಷ್ಟೇ ಕೇಂದ್ರ ಗೃಹ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪ್ರಚಾರ ನಡೆಸಿದ್ದರು.