ಪ್ರದೋಶ್ ದಾಖಲಾತಿ ಸಮಯದಲ್ಲಿ ಹಿಂಡಲಗಾ ಜೈಲಿನ ಪೊಲೀಸರು ತೀವ್ರ ತಪಾಸಣೆ ಮಾಡಿದ್ದಾರೆ. ಪ್ರದೋಶ್ ಬ್ಯಾಗ್ನಲ್ಲಿ ತಂದಿದ್ದ ಸಿರಪ್ ಅನ್ನು ಪೊಲೀಸರು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ವೈದ್ಯರ ಸಲಹೆ ಪಡೆದ ಬಳಿಕ ನೀಡುವುದಾಗಿ ಹೇಳಿದ್ದಾರೆ. ಆತ ತಂದಿದ್ದ ಟೂತ್ಪೇಸ್ಟ್ ವಾಸನೆ ನೋಡಿ ನಂತರ ವಾಪಸ್ ನೀಡಿಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..