ರಾಹುಲ್​​ಗಾಂಧಿ ಬಸ್​ನಲ್ಲಿ ಟಿಕೆಟ್​ ತಗೊಂಡ್ರಾ ಕಂಡಕ್ಟರ್​ ಹೇಳಿದ್ದೇನು..?​​

ಗ್ರಾಹಕರ ಜತೆ ಕಾಫಿ ಕುಡಿದ ಕಾಂಗ್ರೆಸ್ ನಾಯಕ ರಾಹುಲ್ ​ಗಾಂಧಿ. ಕನ್ನಿಂಗ್​​ಹ್ಯಾಮ್ ರಸ್ತೆಯ ಕೆಫೆಯಲ್ಲಿ ಕಾಫಿ ಕುಡಿದ ರಾಹುಲ್ ​ಗಾಂಧಿ. ಬಳಿಕ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡಿದ ರಾಹುಲ್ ಗಾಂಧಿ. ಬಿಎಂಟಿಸಿ ಬಸ್​ನಲ್ಲಿ ‘ಕೈ’ ನಾಯಕ ರಾಹುಲ್ ಗಾಂಧಿ ಸಿಟಿ ರೌಂಡ್ಸ್. BMTC ಬಸ್​ನಲ್ಲಿ ಪ್ರಯಾಣಿಕರ ಜತೆ ಚರ್ಚಿಸಿದ ರಾಹುಲ್ ಗಾಂಧಿ