ಡಿಕೆ ಶಿವಕುಮಾರ್

ಅಸಲಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಮೆಡಿಕಲ್ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ಶಿಫ್ಟ್ ಮಾಡಿದ್ದರು. ಆಫ್ ಕೋರ್ಸ್ ತಾವು ಒತ್ತಾಯ ಮಾಡಿದ್ದು ನಿಜ. ಕಾಲೇಜನ್ನು ಸ್ಥಳಾಂತರಿದ ಆದೇಶದ ಹೊರಡಿಸಿದಾಗ ಕುಮಾರಸ್ವಾಮಿಯವರಿಗೆ ಬುದ್ಧಿ ಇರಲಿಲ್ಲವೇ? ಅವರಾಗ ದಡ್ಡರಾಗಿದ್ದರೆ ಎಂದು ಡಿಕೆ ಶಿವಕುಮಾರ್ ಹೇಳಿದರು.