ಜಗಳೂರು: ಇಷ್ಟಾರ್ಥ ಸಿದ್ಧಿಗಾಗಿ ಅಗ್ನಿಕುಂಡ ದಾಟಿ ಹರಕೆ ತೀರಿಸಿದ ಗ್ರಾಮದ ಭಕ್ತರು!
ದಾವಣಗೆರೆ ಜಿಲ್ಲೆಯ ಜಗಳೂರು (Jagalur, Davangere) ತಾಲೂಕಿನ ಪಾಲನಾಯಕನಕೋಟೆ (Palanayakanakote) ಗ್ರಾಮದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಅಗ್ನಿಕುಂಡ ದಾಟಿ (fire pit, agnikund) ಹರಕೆ ತೀರಿಸಿದ್ದಾರೆ.