ಅವರ ಸಾವಿನ ಸುದ್ದಿ ಆಘಾತಕಾರಿ, ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಅವರೊಂದಿಗೆ ಒಡನಾಟವಿತ್ತು, 90 ರ ದಶಕದಲ್ಲಿ ಅವರ ಪರ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೆ, ಟ್ರಾನ್ಸ್ಪೋರ್ಟ್ ಕಚೇರಿಯ ಉದ್ಘಾಟನಗೆ ಕರೆದಾಗ ಅವರು ಬಂದು ಸುಮಾರು ಒಂದು ತಾಸು ತನ್ನೊಂದಿಗಿದ್ದು ಆಶೀರ್ವದಿಸಿದ್ದರು ಎಂದು ಜಮೀರ್ ಅಹ್ಮದ್ ಹೇಳಿದರು.