girl viral video: 224 ಕ್ಷೇತ್ರದ ಎಲ್ಲಾ ಹೆಸರು ಫಟಾಫಟ್ ಹೇಳೋ ವಂಡರ್ ಕಿಡ್

ಮೂರು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಾನ್ವಿ ಒಂದೂ ಬಿಡದಂತೆ ಎಲ್ಲ 224 ಕ್ಷೇತ್ರಗಳ ಹೆಸರನ್ನು ಅರಳು ಹುರಿದಂತೆ ಹೇಳುತ್ತಾಳೆ. ಪ್ರತಿ ಕ್ಷೇತ್ರದ ಹೆಸರನ್ನು ಸ್ಫುಟವಾಗಿ, ಸರಿಯಾದ ಉಚ್ಛಾರಣೆಯೊಂದಿಗೆ ತಾನ್ವಿ ಹೇಳುತ್ತಾಳೆ.