ಮೈಸೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ

ಸಂಸದ ಪ್ರತಾಪ್ ಸಿಂಹ ಗಂಭೀರವಾದ ಆಕ್ಷೇಪಣೆ ಎತ್ತಿ ಲಕ್ಷ್ಮಣ ಒಕ್ಕಲಿಗ ಅಲ್ಲ ಅಂತಲೂ ಹೇಳಿದ್ದರು. ಆದರೆ ಲಕ್ಷ್ಮಣ ತಾನು ಹುಟ್ಟಿನಿಂದ ಒಕ್ಕಲಿಗೆ ಆದರೆ ಬೆಳೀತಾ ಬೆಳೀತಾ ವಿಶ್ವಮಾನವನಾಗಿದ್ದೇನೆ ಅಂತ ಹೇಳುತ್ತಿದ್ದಾರೆ. ಅಂದರೆ ಅವರು ಎಲ್ಲ ಜಾತಿ ಧರ್ಮಗಳನ್ನು ಸಮಾನವಾಗಿ ಕಾಣುವ ವ್ಯಕ್ತಿಯೆಂದು ಹೇಳಿಕೊಳ್ಳುತ್ತಾರೆ.