Pratap Simha: ಐಪಿಎಸ್, ಐಎಎಸ್ ಅಧಿಕಾರಿಗಳ ಕಿತ್ತಾಟದ ಬಗ್ಗೆ ಬಿಜೆಪಿ ಸಂಸದ ರಿಯಾಕ್ಷನ್
ರೂಪಾ ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಮಾಧ್ಯಮವರು ಪತ್ತೆ ಮಾಡಬೇಕೆಂದು ಹೇಳಿದ ಸಂಸದರು, ಐಪಿಎಸ್ ಅಧಿಕಾರಿಯು ರೋಹಿಣಿಯವರ ವೈಯಕ್ತಿಕ ವಿಷಯಗಳ ಬಗ್ಗೆ ಮಾತಾಡುತ್ತಿರುವ ಬಗ್ಗೆ ಜಾಣ ಕುರುಡು, ಕಿವುಡು ಎರಡನ್ನೂ ಪ್ರದರ್ಶಿಸುತ್ತಾರೆ.