ಮೈ ನಡುಕ ಹುಟ್ಟಿಸುವ ಘಟನೆ, ಇಬ್ಬರು ಬೈಕ್​ ಸವಾರರನ್ನು ಧರ ಧರನೆ ಎಳೆದೊಯ್ದ ಲಾರಿ

ಮೈ ನಡುಕ ಹುಟ್ಟಿಸುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಬೈಕ್ ಸವಾರರಿಬ್ಬರನ್ನು ಟ್ರಕ್​ ಒಂದೂವರೆ ಕಿ.ಮೀ ಎಳೆದೊಯ್ದಿರುವ ಘಟನೆ ಇದಾಗಿದೆ.