ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಶಾಸಕ

ಮತ್ತಾವರ ಹೆಸರಿನ ಗ್ರಾಮದ ಬಳಿ ಕಾಡಾನೆಯೊಂದರ ದಾಳಿಯಲ್ಲಿ ವಸಂತ್ ಹೆಸರಿನ ಕಾರ್ಮಿಕ ಮೃತಪಟ್ಟಿದ್ದು, ಅಮಾಯಕ ಜನ ಮೇಲಿಂದ ಮೇಲೆ ಹೀಗೆ ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಿದ್ದರೂ, ಸರ್ಕಾರ ನಿರ್ಲಕ್ಷ್ಯ ಭಾವ ತಳೆದಿರುವುದನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.