ಮದುವೆ ದಿಬ್ಬಣದ ವೇಳೆ ವಾದ್ಯದವರೊಂದಿಗೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಇಂದಿನಿಂದ 3 ದಿನಗಳವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಆಂಟಿಲಿಯಾದಿಂದ ಮದುವೆ ದಿಬ್ಬಣ ಹೊರಡುವ ಮುನ್ನ ಡೋಲು ವಾದ್ಯದವರ ನಾದಕ್ಕೆ ನೀತಾ ಅಂಬಾನಿ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದೆ.