ಬಾಗಲಕೋಟೆ: ನಾಯಿಗಳ ದಾಳಿಗೆ ಪ್ರಾಣಬಿಟ್ಟ 2 ಆಡು, ಮೇಕೆ; ದಾಳಿಯ ವಿಡಿಯೋ ವೈರಲ್
ಬಾಗಲಕೋಟೆ, ಅ.08: ಜಿಲ್ಲೆಯ ಹಳೇ ತರಕಾರಿ ಮಾರುಕಟ್ಟೆಯೊಂದರಲ್ಲಿ ಬೀದಿನಾಯಿಗಳ ಗುಂಪು ಎರಡು ಆಡು ಹಾಗೂ ಒಂದು ಗಂಡು ಮೇಕೆ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಡೆದಿದ್ದು ದಾಳಿಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ