ಬಿಜೆಪಿ ಕಚೇರಿಗೆ ನಾಗರ ಹಾವು ಎಂಟ್ರಿ, ಸಿಎಂ ಬೊಮ್ಮಾಯಿ ಮುಂದೆ ಬುಸುಗುಟ್ಟಿದ ನಾಗಪ್ಪ
ರಾಜ್ಯದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಿಎಂ ಬಸವರಾಜ ಬೊಮ್ಮಾಯಿ) ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆಲ ಹೊತ್ತಿನ ಹಿಂದೆ ಶಿಗ್ಗಾಂವಿ ಬಿಜೆಪಿ ಶಿಬಿರ ಕಚೇರಿಗೆ ಆಗಮಿಸಿದ್ದರು. ಆದರೆ ಅಷ್ಟರಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.