AnnaBhagya: ಯಾರೋ ಒಬ್ಬ ಹೆಂಡ ಕುಡಿತಾನೆ ಅಂದ್ರೆ ಎಲ್ರೂ ಹಂಗೆ ಇರ್ತಾರಾ..?

ಸಿದ್ದರಾಮಯ್ಯ ನಮ್ಮ ಹೆಣ್ಣುಮಕ್ಕಳಿಗೆ ಬಸ್ ಪ್ರಯಾಣ ಫ್ರೀ ಮಾಡಿದ್ದಾರೆ, ಮೊದಲು ಯಾರಾದರೂ ಮಾಡಿದ್ರಾ ಎಂದು ಯಜಮಾನರು ಖಾರವಾಗಿ ಪ್ರಶ್ನಿಸಿದರು.