Vatal Nagaraj: ದೆಹಲಿ ನಾಯಕರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ಆಕ್ರೋಶ

ಹಿಂದೆ ದಿವಂಗತ ರಾಜೀವ್ ಗಾಂಧಿಯವರು ಮೈಸೂರಿಗೆ ಬಂದಾಗ ಕನ್ನಡ ತಾಯಿ ಬದಲು ಕನ್ನಡ ತೈ ಅಂದಿದ್ದರು ಎಂದು ನಾಗರಾಜ್ ಹೇಳಿದರು.