ಪತ್ರಿಕಾ ಗೋಷ್ಟಿಯಲ್ಲಿ ಡಿಕೆ ಶಿವಕುಮಾರ್

ಶಿವಕುಮಾರ್ ಅವರಿಗೆ ವಿಷಯ ಗೊತ್ತಿರಲಿಲ್ಲ. ಅವರ ಎಡಬಲದಲ್ಲಿ ಕೂತಿದ್ದ ಪಕ್ಷದ ಕಾರ್ಯಾಧ್ಯಕ್ಷ ಎಂಎ ಸಲೀಂ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ಅದರ ಬಗ್ಗೆ ವಿವರಣೆ ನೀಡುತ್ತಾರೆ. ಅಗ ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸಹ ಅಲರ್ಟ್ ಅಗಲಿ ಅನ್ನುತ್ತಾರೆ! ಅದಕ್ಕೇ ಹೇಳಿದ್ದು; ವಿಷಯ ಯಾವುದಾದರೇನು, ಒಂದಷ್ಟು ರಾಜಕೀಯ ಅದಕ್ಕೆ ಬೆರೆಸಬೇಕು!