ವಾಟಾಳ್ ನಾಗರಾಜ್

Bangalore Bandh: ಸಿದ್ದರಾಮಯ್ಯ ಯಾರಪ್ಪನ ಮನೆ ನೀರು ಅಂತ ತಮಿಳುನಾಡುಗೆ ಹರಿಸಿದ್ದಾರೆ? ಇವತ್ತು ನಗರದಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸುವ ಅಗತ್ಯವೇನಿತ್ತು? ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರೈತರು ರ‍್ಯಾಲಿ ನಡೆಸಲು ಅನುಮತಿ ನೀಡಿದ್ದರೆ ಆಕಾಶ ಕಳಚಿ ಬೀಳುತ್ತಿತ್ತೇ ಅಂತ ನಾಗರಾಜ್, ಸಿದ್ದರಾಮಯ್ಯ ಸರ್ಕಾರವನ್ನು ಜರಿದರು.