ಮಂಡ್ಯದಲ್ಲಿ ಶುರುವಾಯ್ತು ಗೋ ಬ್ಯಾಕ್ ರಮ್ಯಾ ಅಭಿಯಾನಕ್ಕೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.. ನಾನು ಕಷ್ಟದಲ್ಲಿದ್ದಾಗ ನನಗೆ ಮಂಡ್ಯದ ಜನರು ಬೆಂಬಲ ಕೊಟ್ಟಿದ್ದಾರೆ. ನಾನು ಮಂಡ್ಯದವಳೇ.. ನಾನು ಗೌಡತಿ.. ನಾನು ಮಂಡ್ಯವನ್ನೂ ಯಾವತ್ತೂ ಮರೆಯಲ್ಲ.. ಆ ಗೌರವ ಕೂಡ ಕಡಿಮೆ ಆಗಲ್ಲ.. ರಾಜಕೀಯಕ್ಕೂ ಅದಕ್ಕೂ ನನಗೆ ಲಿಂಕ್ ಮಾಡ್ಬೇಡಿ ಎಂದ್ರು