ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ

ರಾಜ್ಯ ಬಿಜೆಪಿಗೆ ಇದು ಕಪಾಳಮೋಕ್ಷ ಹೇಗಾಗುತ್ತದೆ ಮತ್ತು ಜನಾಕ್ರೋಶ ಯಾತ್ರೆಗೆ ಹಿನ್ನಡೆ ಯಾಕಾಗುತ್ತದೆ ಎಂದು ಪ್ರಶ್ನಿಸಿದ ರವಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀರು, ಹಾಲು ಮತ್ತು ಕಸದ ಮೇಲೂ ತೆರಿಗೆ ವಿಧಿಸುತ್ತಿದೆ, ರಾಜ್ಯದಲ್ಲಿ ಡೀಸೆಲ್ ಬೆಲೆಯನ್ನು ಅದು ₹ 5.93 ಏರಿಕೆ ಮಾಡಿದೆ, ಅಂಕಿ ಅಂಶಗಳು ಸತ್ಯವನ್ನು ಮರೆಮಮಾಚುವುದಿಲ್ಲ ಎಂದು ಹೇಳಿದರು.