ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್

ಕಾಂಗ್ರೆಸ್ ಶಾಸಕರಿಗೆ ತಲಾ ₹ 50 ಕೋಟಿಯ ಆಫರ್ ಒಡ್ಡಿರುವುದು ನಿಜವೆಂದು ಹೇಳಿದ ಶಿವಕುಮಾರ್, ಶಾಸಕರನ್ನು ಖರೀದಿಸಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ, ಕೆಲ ಶಾಸಕರು ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಹೇಳಿದ್ದಾರೆ ಮತ್ತು ಅವರು ಮಾಧ್ಯಮದವರಿಗೆ ಅದನ್ನು ತಿಳಿಸಿದ್ದಾರೆ ಎಂದರು.