ರಥಸಪ್ತಮಿ ಆಚರಣೆಯ ಮಹತ್ವ

ಸಪ್ತಮಿ ತಿಥಿಯು ಸೂರ್ಯನಿಗೆ ಸಮರ್ಪಿತವಾಗಿದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥ ಸಪ್ತಮಿ ಅಥವಾ ಮಾಘ ಸಪ್ತಮಿ ಎಂದು ಕರೆಯಲಾಗುತ್ತದೆ. ರಥ ಸಪ್ತಮಿಯ ದಿನದಂದು ಸೂರ್ಯ ದೇವನು ಇಡೀ ಜಗತ್ತನ್ನು ಬೆಳಗಲು ಪ್ರಾರಂಭಿಸಿದನು ಎಂದು ನಂಬಲಾಗಿದೆ, ಇದನ್ನು ಸೂರ್ಯನ ಜನ್ಮದಿನವೆಂದು ಪರಿಗಣಿಸಲಾಗಿದೆ. ಈ ರಥಸಪ್ತಮಿ ಹೇಗೆ ಆಚರಿಸಬೇಕು? ಏನೆಲ್ಲ ಕ್ರಮಗಳನ್ನು ಅನುಸರಿಬೇಕು? ಪದ್ದತಿಗಳೇನು? ಎಂಬ ಪ್ರಶ್ನೆಗಳಿಗೆ ಬಸವರಾಜ ಗುರೂಜಿ ಉತ್ತರ ನಿಡಿದ್ದಾರೆ.