ಉತ್ತರ ದಿಕ್ಕಿನಲ್ಲಿ ಅಂಗಡಿ ಬಾಗಿಲು ಇದ್ದರೆ ಏನೆಲ್ಲ ಉಪಯೋಗ. ವ್ಯಾಪಾರ ಹೇಗಿರಲಿದೆ ಎಂಬ ಎಲ್ಲಾ ಅಂಶಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ.