ಪೊಲೀಸರೇ ರಸ್ತೆಗಿಳಿದು ಹೆದ್ದಾರಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ!

ರಸ್ತೆ ಗುಂಡಿಯಿಂದ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಪೊಲೀಸರಿಂದಲೇ ರಸ್ತೆ ಗುಂಡಿ ಮುಚ್ಚುವ ಕಾರ್ಯ ರಾಜ್ಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚುತ್ತಿರುವ ಪೊಲೀಸ್ ಸಿಬ್ಬಂದಿ ಮೂಡಿಗೆರೆ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಅಪಘಾತ ತಡೆಗೆ ಗುಂಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿದ್ದ ಇಲಾಖೆ ಪೊಲೀಸ್ ಇಲಾಖೆ ಮನವಿಗೂ ಕ್ಯಾರೆ ಎನ್ನದ PWD ಅಧಿಕಾರಿಗಳು ಮೂಡಿಗೆರೆ ಶಾಸಕಿ ನಯನಾಗೂ ಮನವಿ ಮಾಡಿದ್ದ ಪೊಲೀಸ್ ಇಲಾಖೆ