ಕೊಳ್ಳೇಗಾಲದಲ್ಲಿ ಸಿಎಂ ಸಿದ್ದರಾಮಯ್ಯ

ಕೊನೆವರೆಗೂ ಅವಿವಾಹಿತರಾಗೇ ಉಳಿದ 72-ವರ್ಷ ವಯಸ್ಸಿನ ಜಯಣ್ಣ ವಾಸಕ್ಕೆಂದು ಹೊಸಮನೆ ಕಟ್ಟಿಸಿದ್ದರು ಮತ್ತು ಗೃಹಪ್ರವೇಶ ಸಮಾರಂಭವನ್ನು ಡಿಸೆಂಬರ್ 12 ಅಂದರೆ ನಾಳೆ ನಡೆಸುವ ಯೋಜನೆ ಮಾಡಿಕೊಂಡಿದ್ದರು. ನಾಳೆ ಗೃಹಪ್ರವೇಶ ಅಂದರೆ ಇವತ್ತು ಅಸು ನೀಗಿದ್ದಾರೆ. ಅವರ ನೂತನ ಮನೆಯ ನಾಮಫಲಕವನ್ನು ಸಿದ್ದರಾಮಯ್ಯ ಕಳೆದ ಶನಿವಾರವಷ್ಟೇ ಅನಾವರಣ ಮಾಡಿದ್ದರು.