ರಾಯಚೂರಿನಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕರ್ತವ್ಯಲೋಪ ಎಸಗಿದ ಆಧಿಕಾರಿಗಳನ್ನು ಎಲ್ಲರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರು. ನಿಮಗೆ ಬೇಕಾದವರ ಪೈಲ್ ಗಳನ್ನು ಮೂವ್ ಮಾಡುತ್ತೀರಿ, ಬೇಡವಾದವರ ಪೈಲ್ ಗಳನ್ನು ಹಾಗೆ ಇಟ್ಟ್ಟುಕೊಳ್ಳುತ್ತೀರಿ ಇಲ್ಲವೇ ಎಲ್ಲೋ ಬಿಸಾಡಿ ಕಳೆದುಬಿಡುತ್ತೀರಿ ಎಂದ ಸಚಿವರು ರೇಗಿದರು.