ಫ್ರೀ ಗ್ಯಾರಂಟಿ ಹೆಸರಲ್ಲಿ ವಸೂಲಿ ಆರೋಪ.. Cyber Center ಮೇಲೆ ತಹಸೀಲ್ದಾರ್ ದಾಳಿ
ಮೂಲಗಳ ಲಿಂಕ್ ಮಾಡಲು ಸೈಬರ್ ಸೆಂಟರ್ ನವರು ಪ್ರತಿ ಮಹಿಳೆಯಿಂದ ರೂ. 250 ಪೀಕುತ್ತಿದ್ದಾರೆ.