ಬೀಳಗಿ ರೈತರ ಎಕ್ಕೆ ಎಲೆ ಭವಿಷ್ಯವಾಣಿ

ಮರುದಿನ ಅವರು ಬಂದು ಎಕ್ಕೆ ಎಲೆಗಳನ್ನು ಸರಸಿ ಅವುಗಳ ಕೆಳಗಿದ್ದ ಕಾಳುಗಳು ಹೀರಿಕೊಂಡಿರುವ ತೇವಾಂಶದ ಆಧಾರದ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ಚರಣಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು ಖಚಿತವಾಗಿ ಹೇಳುತ್ತಾರೆ. ಅವರು ನುಡಿಯುವ ಭವಿಷ್ಯವಾಣಿಯನ್ನು ಬರೆದಿಟ್ಟುಕೊಂಡು ನಂತರ ಪ್ರಮಾಣೀಕರಿಸಬಹುದೆಂದು ವಿವರಣೆ ನೀಡುವ ವ್ಯಕ್ತಿ ಹೇಳುತ್ತಾರೆ