Yatnal: ನಾನು ಬೆರೆಯವರ ಥರ ಕೈಕಾಲು ಹಿಡಿದಿದ್ದರೆ ಕರ್ನಾಟಕದ ಸಿಎಂ ಆಗ್ತಿದ್ದೆ

ಅಮೇಲೆ ಅವರು ನನಗೆ ಮಂತ್ರಿ, ಮುಖ್ಯಮಂತ್ರಿಯಾಗುವ ಆಸೆಯಿಲ್ಲ, ಬೇರೆಯವರ ಏಳ್ಗೆಯನ್ನು ನೋಡಿ ಸಂತೋಷ ಪಡುತ್ತೇನೆ ಅನ್ನುತ್ತಾರೆ.