ದೇವರ ನಾಡಲ್ಲಿ ನಟಿಸಿದ್ದ ನಟಿ ದಿಶಾ ದಿ ಸಿನ್ಮಾದಲ್ಲಿ ಅವ್ರ ಪಾತ್ರ ಹೇಗಿದೆ ಗೊತ್ತಾ?
ವಿನಯ್ ನಟಿಸಿ, ನಿರ್ದೇಶಿಸಿರುವ ಸಿನ್ಮಾ ದಿ.. ನಟಿ ದಿಶಾ ಈ ಸಿನ್ಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಗೇಂದ್ರ ಅರಸ್ ಸೇರಿದಂತೆ ಈ ಸಿನ್ಮಾದಲ್ಲಿ ಅತೀದೊಡ್ಡ ತಾರಾಗಣವಿದೆ. ಈ ಸಿನ್ಮಾ ಇನ್ನೇನು ಸದ್ಯದಲ್ಲಿಯೇ ತೆರೆಗೆ ಬರಲಿದೆ. ಈ ಬಗ್ಗೆ ಇಡೀ ಚಿತ್ರತಂಡ ಮಾತ್ನಾಡಿದ್ದು ಹೀಗೆ..