ವಿಜಯ್ ರಾಘವೇಂದ್ರ ನಟಿಸಿರುವ ಸಿನ್ಮಾ ಕದ್ದ ಚಿತ್ರ ಈ ವಾರ ತೆರೆಗೆ ಬರಲಿರುವ ಸಿನ್ಮಾದ ಪ್ರೀಮಿಯರ್ ಶೋ ಮಾಡಿದೆ ಚಿತ್ರತಂಡ. ಪ್ರೀಮಿಯರ್ ಶೋ ನೋಡಿದ ಸೆಲೆಬ್ರಿಟಿಗಳು, ವಿಜಯ್ ರಾಘವೇಂದ್ರ ಸ್ನೇಹಿತರು ಹಾಗೂ ಇಡೀ ಚಿತ್ರತಂಡ ಸಿನ್ಮಾ ಬಗ್ಗೆ ಹೇಳಿದ್ದು ಹೀಗೆ..