ಹಣ ಪಡೆದು ಶಿಕ್ಷಕರ ವರ್ಗಾವಣೆ: ರಾಯಚೂರಿನಲ್ಲಿ ಮಕ್ಕಳ ಪರದಾಟ - ಎಸ್ ಎಫ್ ಐ ಗಂಭೀರ ಆರೋಪ

ಶಿಕ್ಷಕರ ವರ್ಗಾವಣೆ ಹಿನ್ನೆಲೆ ರಾಯಚೂರಿನಲ್ಲಿ ಶಿಕ್ಷಕರಿಲ್ಲದೇ ಮಕ್ಕಳ ಪರದಾಟ.. ಜಿಲ್ಲೆಯ ಒಟ್ಟು 1675 ಶಾಲೆಗಳಿಗಿರೋದು 4000 ಕ್ಕು ಹೆಚ್ಚು ಶಿಕ್ಷಕರು ಮಾತ್ರ.. ದಾಖಲಾತಿಯಲ್ಲಿ ಮಕ್ಕಳ ಹಾಜರಾತಿ ಮಾತ್ರ ಫುಲ್ ಶಿಕ್ಷಕರು ಇಲ್ಲದೆ ಮಕ್ಕಳು ಶಾಲೆಗೆ ಗೈರು, ಕೆಲ ಮಕ್ಕಳು ಕೆಲಸಕ್ಕೆ ಹಾಜರ್..