ಔಟಾದ ಹತಾಶೆ ಹೆಲ್ಮೆಟ್ ಮೇಲೆ ಕೋಪ ತೋರಿದ ಕಾರ್ಲೋಸ್ ಬ್ರಾಥ್​ವೈಟ್

ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕಾರ್ಲೋಸ್ ಬ್ರಾಥ್​ವೈಟ್ ಕೋಪದಿಂದ ಚೆಂಡಿನ ಬದಲು ತನ್ನ ಹೆಲ್ಮೆಟ್ ಅನ್ನು ಬ್ಯಾಟ್​ನಿಂದ ಹೊಡೆದು ಸಿಕ್ಸರ್​ಗಟ್ಟಿದರು. ಈ ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.