ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬೆಳೆಸಿ ನಂತರ ಅವುಗಳನ್ನು ಮಟ್ಟಹಾಕುವುದು ಮತ್ತು ತನ್ನ ಕೇಡರ್ ಹೆಚ್ಚಿಸಿಕೊಳ್ಳುವುದು ಬಿಜೆಪಿಯ ಗೇಮ್ ಪ್ಲ್ಯಾನ್ ಅಗಿರುತ್ತದೆ, ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಅವರು ಇದನ್ನೇ ಮಾಡಿದ್ದು, ಈಗ ಕರ್ನಾಟಕದಲ್ಲಿ ದೇವೇಗೌಡರ ಪಕ್ಷವನ್ನು ನಾಶ ಮುಗಿಸಿಬಿಡಲು ಬಿಜೆಪಿ ನಾಯಕರು ಹೊಂಚು ಹಾಕುತ್ತಿದ್ದಾರೆ ಎಂದು ಗಣಿಗ ಹೇಳಿದರು.