Basanagouda Patil Yatnal: ಬಾಲ ಬಿಚ್ಚಿದ್ರ ಎನ್ಕೌಂಟರ್, ಉತ್ತರ ಪ್ರದೇಶ ಮಾದರಿ ಜಾರಿಗೆ ತರ್ತೇವೆ
ಯುಪಿ ಪೊಲೀಸರು ಎನ್ ಕೌಂಟರ್ ನಡೆಸಿ ರೌಡಿ, ಗೂಂಡಾಗಳ ಕತೆ ಮುಗಿಸುವ ಹಾಗೆ ಕರ್ನಾಟಕದಲ್ಲಿ ಯಾರಾದರೂ ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಹಿಂದುತ್ವದ ಬಗ್ಗೆ ಮಾತಾಡಿದರೆ ಎನ್ ಕೌಂಟರ್ ಮಾಡಿಸಲಾಗುವುದು ಎಂದು ಯತ್ನಾಳ್ ಹೇಳಿದರು.