ಡ್ರೋಣ್​ಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಮಿಲಿಂದ್ ಅವಿರತವಾಗಿ ಶ್ರಮಿಸುತ್ತಾರೆ.

ನೈಸರ್ಗಿಕ ಮತ್ತು ಮಾನವ ಕಲ್ಪಿತ ವಿಕೋಪಗಳು ಎದುರಾದಾಗಲೂ ಡ್ರೋಣ್ಗಳನ್ನು ಬಳಸಬಹುದು. ಎಕ್ಸಿಬಿಶನ್ ಒಂದರಲ್ಲಿ ಮಿಲಿಂದ್ ತಮ್ಮ ಡ್ರೋಣ್ ಗಳ ಉಪಯೋಗಗಳ ಪೈಕಿ ಒಂದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಂದೆಯೂ ಪ್ರದರ್ಶಿಸಿದ್ದಾರೆ.