ಬಸ್ಸಿಲ್ಲದೆ ವಿದ್ಯಾರ್ಥಿಗಳ ಪರದಾಟ

ಸರ್ಕಾರವೇನಾದರೂ ಮಾಡಿಕೊಳ್ಳಲಿ, ಅದು ನಮಗೆ ಸಂಬಂಧಿಸಿದ ವಿಚಾರ, ಅದರೆ ಸಮಾವೇಶಕ್ಕೆ ಅವರು ಖಾಸಗಿ ಬಸ್ ಗಳ ಏರ್ಪಾಟು ಮಾಡಿಕೊಳ್ಳಬಹುದಿತ್ತು, ನಮ್ಮನ್ನು ಸಮಸ್ಯೆಗೆ ದೂಡಿ ಸಮಾವೇಶ ಮಾಡಿಕೊಳ್ಳುವುದು ಯಾವ ಪುರುಷಾರ್ಥ ಎಂದು ವಿದ್ಯಾರ್ಥಿಗಳು ತಮ್ಮ ಕೋಪ, ಅಸಹನೆ ಹೊರಹಾಕುತ್ತಿದ್ದಾರೆ.