ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಅದಕ್ಕೆ ಗಣಪತಿಯನ್ನು ಆದಿಪೂಜಿತ ದೇವ ಹೇರಂಬ ಎಂದು ಕರೆಯುವರು. ಸರ್ವರ ಕಷ್ಟಗಳನ್ನು ಬಗೆಹರಿಸಿ ಸುಖವನ್ನು ಪ್ರಾಪ್ತಿಸುವನು. ಈ ದಿನ ಸಂಕಷ್ಟ ಚತುರ್ಥಿ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಹಾಗಾದರೆ ಪೂಜೆ ಹೇಗೆ ಮಾಡಬೇಕು? ನಿಯಮಗಳೇನು ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...