ಮತಯಾಚನೆಗೆ ಬಂದ Congress ಅಭ್ಯರ್ಥಿಗೆ Muslimಮುಖಂಡರಿಂದಲೇ ತರಾಟೆ

ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ , ಶಾಸಕ ಆನಂದ ನ್ಯಾಮಗೌಡಗೆ ಕ್ಲಾಸ್. ಮತಯಾಚನೆಗೆ ತೆರಳಿದ್ದ ವೇಳೆ ತೀವ್ರ ತರಾಟೆ, ಆಕ್ರೋಶ. ಜಮಖಂಡಿ ನಗರದ ಜಾಮಿಯಾ ಮಸೀದಿಯೊಂದರಲ್ಲಿ ಘಟನೆ. ಮತಯಾಚನೆ ವೇಳೆ ತರಾಟೆಗೆ ತೆಗೆದುಕೊಂಡ ಮುಸ್ಲಿಂ ಸಮುದಾಯದ ಮುಖಂಡರು. ಕಾಂಗ್ರೆಸ್ ಅಭ್ಯರ್ಥಿ ಎದುರು ಎಂಐಎಂ ಪರ ಘೋಷಣೆ.