ಎಂಬಿ ಪಾಟೀಲ್ ಮತ್ತು ಬಿವೈ ವಿಜಯೇಂದ್ರ

ರಾಜಕಾರಣದಲ್ಲಿ ಯಾರೂ ಸ್ನೇಹಿತರಲ್ಲ ಮತ್ತು ದುಷ್ಮನ್ ಗಳೂ ಅಲ್ಲ. ಪಾಟೀಲ್ ಮತ್ತು ವಿಜಯೇಂದ್ರ ನಡುವೆ ನಡೆದ ಆತ್ಮೀಯ ಸಂವಾದ ಕಂಡು ಇದನ್ನು ಹೇಳಬೇಕಾಗಿದೆ. ಅಕ್ಕಪಕ್ಕ ಕೂತಾಗ ಮುಗಮ್ಮಾಗಿ ಕೂರಲಾಗಲ್ಲ ಅನ್ನೋದು ಬೇರೆ ವಿಷಯ.