Manasa Santhosh-9

ಬಿಗ್​ಬಾಸ್ ಸೀಸನ್ 10 ಎಲ್ಲರ ಗಮನ ಸೆಳೆಯುತ್ತಿದೆ. ಬಿಗ್​ಬಾಸ್ ಮನೆಯಲ್ಲಿರುವ ಸ್ಪರ್ಧಿ ತುಕಾಲಿ ಸಂತೋಷ್ ಬಗ್ಗೆ ಸಂತೋಷ್ ಪತ್ನಿ ಮಾನಸ ಟಿವಿ9 ಜೊತೆ ಮಾತ್ನಾಡಿದ್ದಾರೆ. ಸಂತೋಷ್ ಮನೆಯಲ್ಲಿ ಹೇಗಿರ್ತಾರೆ? ಕುಟುಂಬದವ್ರ ಜೊತೆ ಹೇಗೆ ಬೆರಿತಾರೆ ಈ ಬಗ್ಗೆ ಮಾನಸ ಮಾತ್ನಾಡಿದ್ದು ಹೀಗೆ..