ಯಶವಂತ ಸರ್ದೇಶಪಾಂಡೆ, ರಂಗಕರ್ಮಿ

Chandrayaan-3 Landing: ಹಿಂದೊಮ್ಮೆ, ಯಶವಂತ ಸರ್ದೇಶಪಾಂಡೆ ಚಂದ್ರನ ಇಮೇಜ್ ಅಂತರಿಕ್ಷ ಕಾಯವೊಂದರಿಂದ ಪ್ರಾಪ್ತವಾದಾಗ ಯಾರ್ ಹೆಂಡ್ತಿ ಮಾರೀನೂ ಚಂದ್ರನಷ್ಟು ಛಂದ ಇಲ್ಲ ಅಂತ ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದ್ದನ್ನು ಇವತ್ತೂ ಪುನರಾವರ್ತಿಸಿದರು.