ಕವಿತಾ ಚಂದ್ರಶೇಖರನ್ ಮಾತು

ತಾನು ಹೋರಾಟ ಮಾಡುತ್ತಿರುವುದೇ ಪತಿಯ ಸಾವಿಗೆ ನ್ಯಾಯ ದೊರಕಿಸಲು ಎಂದು ಹೇಳುವ ಕವಿತಾ, ಪತಿ ಬರೆದಿಟ್ಟ ಡೆತ್ ನೋಟ್ ಓದಿರುವೆ; ಅದರಲ್ಲಿ ಅವರು ಸಚಿವರ ಹೆಸರು ಉಲ್ಲೇಖ ಮಾಡಿಲ್ಲ, ಆಫೀಸ್ ಒತ್ತಡ ಮತ್ತು ಪ್ರದ್ಮನಾಭ, ಪರಶುರಾಮನ್ ಮತ್ತು ಯೂನಿಯನ್ ಬ್ಯಾಂಕ್ ಮ್ಯನೇಜರ್ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನುತ್ತಾರೆ.